SDA & FDA Syllabus

SDA & FDA Syllabus
Paper 1
# ಪ್ರಚಲಿತ ಘಟನೆಗೆ ಸಂಬಂಧಿಸಿದಂತೆ
    ಸಾಮಾನ್ಯ ಜ್ಞಾನ
# ಸಾಮಾನ್ಯ ವಿಜ್ಞಾನ
# ಭೂಗೋಳಶಾಸ್ತ್ರ
# ಸಮಾಜ ವಿಜ್ಞಾನ
# ಭಾರತಿಯ ಸಮಾಜ & ಅಂದರ
   ಕ್ರಿಯಾಶೀಲತೆ
# ಭಾರತಿಯ ಸಂವಿಧಾನ ಮತ್ತು
   ಸಾರ್ವಜನಿಕ ಆಡಳಿತ
# ಭಾರತದ ಇತಿಹಾಸ
# ಪ್ರಾಯೋಗಿಕ ರಾಜ್ಯದ ಸಾಮಾಜಿಕ &
   ಸಾಂಸ್ಕೃತಿಕ ಇತಿಹಾಸ
# ಸ್ವಾತಂತ್ರ್ಯದ ನಂತರ ಕರ್ನಾಟಕದಲ್ಲಿ ಭೂ
   ಸುಧಾರಣಾ & ಸಾಮಾಜಿಕ ಬದಲಾವಣೆ
# ಕರ್ನಾಟಕದ ಆರ್ಥಿಕತೆ:- ಅದರ ಬಲ &
    ದೌರ್ಬಲ್ಯ , ಪ್ರಸ್ತುತ ಹಂತ
# ಗ್ರಾಮೀಣ ಅಭಿವೃದ್ಧಿ :- ಪಂಚಾಯತ್
   ರಾಜ್ ಸಂಸ್ಥೆಗಳು & ಗ್ರಾಮೀಣ ಸಹಕಾರ
# ಕರ್ನಾಟಕದ ಸಮರ್ಥ ಆಡಳಿತಕ್ಕಾಗಿ
   ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ
# ಕರ್ನಾಟಕದಲ್ಲಿ ಪರಿಸರ ಸಮಸ್ಯೆ ಗಳು
    ಮತ್ತು ಅಭಿವೃದ್ಧಿ ವಿಷಯಗಳು



 Paper 2
# ಸಾಮಾನ್ಯ ಕನ್ನಡ
@ ಗ್ರ್ಯಾಂಡ್(ವಾಕ್ಯವೃಂದ ಅಥವಾ
     passage)
@ ಪದಗಳನ್ನು ಅನಾಕ್ರಮವಾಗಿ ಜೋಡಿಸಿ
    (PQRS)
@ ವಾಕ್ಯಗಳಿಗೆ ದೋಷವಿದ್ದರೆ ಸರಿಪಡಿಸಿ
@ ಗೆರೆ ಹಾಕಿದ ಭಾಗವನ್ನು ಗುರುತಿಸಿ
    (ಸಾಹಿತ್ಯಿಕವಾಗಿ)
@ ವಾಕ್ಯಗಳನ್ನು ಅನಾಕ್ರಮವಾಗಿ ಜೋಡಿಸಿ
    (PQRS)
@ ಗೆರೆ ಎಳೆದ ಭಾಗದ ವ್ಯಾಕರಣ,
    ಕಾಗುಣಿತ, ದೋಷ ಸುಧಾರಿಸಿ
    ತಪೊಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು
    ಗುರುತಿಸಿ
@ ಗೆರೆ ಎಳೆದ ಭಾಗದ ಇಂಗ್ಲಿಷ್ ಪದಕ್ಕೆ
    ಕನ್ನಡ ರೂಪವನ್ನು ಗುರುತಿಸಿ
@ ವಿರುದ್ಧಾರ್ಥಕ ಪದವನ್ನು ಗುರುತಿಸಿ
@ ನುಡಿಗಟ್ಟುಗಳು
@ ಗುಂಪಿಗೆ ಸೇರಿದ ಪದವನ್ನು ಗುರುತಿಸಿ
@ ಖಾಲಿ ಬಿಟ್ಟ ಜಾಗವನ್ನು ತುಂಬಿರಿ
    (ವ್ಯಾಕರಣಕ್ಕೆ ಸಂಬಂಧಿಸಿದಂತೆ)
@ ದೇಶೀಯ & ಅನ್ಯದೇಶಿಯ ಪದವನ್ನು
     ಗುರುತಿಸಿ
@ ತತ್ಸಮ & ತದ್ಧವ

Post a Comment

0 Comments