PC.SDA.FDA.PDO.PSI.KAS ಓದಲೇಬೇಕಾದ ಪುಸ್ತಕಗಳು.

PC.SDA.FDA.PDO.PSI.KAS ಓದಲೇಬೇಕಾದ  ಪುಸ್ತಕಗಳು.

ಬೆಂಗಳೂರು: KPSC ಯು SDA ಮತ್ತು FDA ಹುದ್ದೆಗಳಿಗೆ ಕೆ.ಪಿ.ಎಸ್.ಸಿ ನಡೆಸುವ ಪರೀಕ್ಷೆಗೆ ಸುಮಾರು  ಲಕ್ಷ ಅರ್ಜಿಗಳು ಬಂದಿದ್ದಾವೆ. ಹೇಗಾದರೂ ಮಾಡಿ ಪರೀಕ್ಷಯೆಲ್ಲಿ ಪಾಸಾಗ ಬೇಕೆಂಬ ಹಟ ಹಾಗಾಗಿ ಪರೀಕ್ಷೆಕಟ್ಟಿದವರಿಗೆ ಪೂರಕವಾಗಿ ಕೆಲವು ಉಪಯುಕ್ತ ಪುಸ್ತಕಗಳ ಪಟ್ಟಿಯನ್ನು ನೀಡಲಾಗಿದೆ.

” PC.SDA.FDA.PDO.PSI.KAS ” ಗೆ ಓದಲೇಬೇಕಾದ ಸಾಮಾನ್ಯ ಪುಸ್ತಕಗಳು.
1. ಕನ್ನಡ ವ್ಯಾಕರಣ ( ಅರಳಗುಪ್ಪಿ )
2. ಭಾರತದ ಸಂವಿಧಾನ & ರಾಜಕೀಯ ( P.S. ಗಂಗಾಧರ )
3. ಪ್ರಾಪಂಚದ ಪ್ರಾದೇಶಿಕ & ಪ್ರಾಕೃತ ಭೂಗೋಳ ಶಾಸ್ತ್ರ ( ಡಾ॥ ರಂಗನಾಥ )
4. ಸ್ಫರ್ಧಾ ಭೂಗೋಳ ಶಾಸ್ತ್ರ ( M.A. ಬಡೆಮಿಯಾ )
5. ಭಾರತ & ಕರ್ನಾಟಕದ ಭೂಗೋಳ ಶಾಸ್ತ್ರ ( ಅಶೋಕ್ ದೇಗಿನಾಳ )
6. ಭಾರತದ ಆರ್ಥಿಕ ಅಭಿವೃದ್ಧಿ ( G.N. ಕೆಂಪಯ್ಯ )
7. ಸಾಮಾನ್ಯ ವಿಜ್ಞಾನ ( ಡಾ॥ K.M. ಸುರೇಶ )
8. 1993 ರ ಕರ್ನಾಟಕ ಪಂಚಾಯತ್ ರಾಜ್ ( ಆಕಳವಾಡಿ )
9. ಗ್ರಾಮೀಣಾಭಿವೃದ್ಧಿ & ಪಂಚಾಯತ ರಾಜ್ ( ಡಾ॥ R.ಶಂಕರಪ್ಪ )
10. 5 ನೇ ತರಗತಿಯಿಂದ 10 ತರಗತಿಯ ಎಲ್ಲಾ ಸರಕಾರಿ ಪಠ್ಯ ಪುಸ್ತಕಗಳು.
11. PUC 1st year & PUC 2 nd year ಎಲ್ಲಾ ಸರಕಾರಿ ಪಠ್ಯ ಪುಸ್ತಕಗಳು.
12. 2017ರ ಪ್ರಚಲಿತ ಘಟನೆಗಳು ವಸಂತಕುಮಾರ
13. Classic Year Book 2015
14. ಪ್ರಜಾವಾಣಿ , ಕನ್ನಡ ಪ್ರಭ , ಸಂಯುಕ್ತ ಕರ್ನಾಟಕ , ವಿಜಯ ಕರ್ನಾಟಕ , ವಿಜಯವಾಣಿ ದಿನಪತ್ರಿಕೆಗಳು
15. ಸ್ಪರ್ಧಾ ವಿಜೇತಾ , ಸ್ಪರ್ಧಾ ಚೈತ್ರ , ಸ್ಪರ್ಧಾ ಸ್ಪೂರ್ತಿ ಮಾಸಿಕ ಪತ್ರಿಕೆಗಳು.
16. ಪ್ರಪಂಚ , ಭಾರತ & ಕರ್ನಾಟಕದ ಮ್ಯಾಪಗಳು & ಅಟ್ಲಸಗಳು
17. ಮಾನಸಿಕ ಸಾಮರ್ಥ್ಯ ( ಬುಲ್ ಬುಲೆ )

Post a Comment

0 Comments