KAS ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ಭೂಗೋಳಶಾಸ್ತ್ರ :

ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ಭೂಗೋಳಶಾಸ್ತ್ರ :

ಭೂಗೋಳಶಾಸ್ತ್ರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು 11 ಮತ್ತು 12ನೇ ತರಗತಿಯ ಎನ್.ಸಿ.ಇ.ಆರ್.ಟಿ.ಯ ಪುಸ್ತಕಗಳು ಮತ್ತು ಡಿ.ಎಸ್.ಇ.ಆರ್.ಟಿ ಪುಸ್ತಕಗಳು ಬಹಳ ಉಪಯುಕ್ತ. ಅಟ್ಲಾಸ್ ಬಳಕೆಯಿಂದ ಭೂಗೋಳಶಾಸ್ತ್ರವನ್ನು ಇನ್ನೂ ಸುಲಭವಾಗಿ ಕಲಿಯಬಹುದು.


★ ಕೆಲವು ರೆಫೆರೆನ್ಸ್ ಪುಸ್ತಕಗಳನ್ನು ಗಮನಿಸಿ.

★ ಇಂಗ್ಲಿಷ್‌ನಲ್ಲಿ :

1.A Certificate Physical and Human Geography by G.C.Leong
2.India: A Comprehensive geography by D.R.Khullar
3.Geographical thoughts by Majid Hussain.
4.Physical Geography by Savindra Singh.
5.Orient Blackswan School Atlas or Oxford School Atlas
6.A Handbook of Karnataka.
7.Economic Survey of India and Economic Survey of Karnataka.



★ ಕನ್ನಡದಲ್ಲಿ :

1.ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ.

2.ಭಾರತದ ಭೂಗೋಳಶಾಸ್ತ್ರ - ಹೊನ್ನಯ್ಯ

3.ಕರ್ನಾಟಕ ಭೂಗೋಳಶಾಸ್ತ್ರ- ರಂಗನಾಥ.
ಮೂಲ :- spardhaloka

Post a Comment

2 Comments

  1. Sir psi studies bagge heli please

    ReplyDelete
  2. KAS ge kannada dalli exame bariyovrge yella subject du kannadu books bagge heli sir

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)